ಮೈಸೂರು: ಗುಂಡ್ಲುಪೇಟೆ ಮಾಜಿ ಶಾಸಕ ನಿರಂಜನ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.
ಮೈಸೂರು ಕುವೆಂಪು ನಗರದ ನಿವಾಸದಲ್ಲಿ ನಿರಂಜನ್ ಕುಮಾರ್ ಅವರಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಇದೇ ವೇಳೆ ಸಮಾಜ ಸೇವಕರಾದ ಗಗನ್, ನಾಗೇಂದ್ರ, ವಿನು ಮತ್ತು ಆನಂದ್ ಅವರು ನಿರಂಜನ್ ಅವರಿಗೆ ಭಾರೀ ಗಾತ್ರದ ಗುಲಾಬಿ ಹಾರ ಹಾಕಿ ವಿಶೇಷವಾಗಿ ಶುಭ ಹಾರೈಸಿದರು
