ಮೈಸೂರು: ಬಿಜೆಪಿ ಕೆ ಆರ್ ಕ್ಷೇತ್ರದ ವಾರ್ಡ್ ನಂ.65ರ ದೇವಯ್ಯನ ಹುಂಡಿಯ ಬೂತ್ ಅಧ್ಯಕ್ಷರ ಆಯ್ಕೆ ನಡೆಯಿತು.
ದೇವಯ್ಯನ ಹುಂಡಿ ಮೈಸೂರು ನಗರ ಚುನಾವಣೆ ಅಧಿಕಾರಿಯಾಗಿ ಸಿದ್ದರಾಮಯ್ಯ ಹಾಗೂ ಸೋಮಸುಂದರ್ ಕಾರ್ಯ ನಿರ್ವಹಿಸಿದರು.

ಬೂತ್ ಅಧ್ಯಕ್ಷರಾಗಿ ರವಿಕುಮಾರ್, ಜಿ.ಭರತ್ ಕುಮಾರ್ ಹಾಗೂ ಅಶೋಕ್ ಕುಮಾರ್ ಎಂ.ಅವರುಗಳನ್ನು ಆಯ್ಕೆ ಮಾಡಲಾಯಿತು.
ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕ ಟಿ.ಎಸ್ ಶ್ರೀವತ್ಸ, ಸಂಸದ ಯದುವೀರ ಕೃಷ್ಣದತ್ತ ಒಡೆಯರ್, ಕ್ಷೇತ್ರದ ಅಧ್ಯಕ್ಷ ಗೋಪಾಲರಾಜ ಅರಸ್, ಪ್ರಧಾನ ಕಾರ್ಯದರ್ಶಿ ಜಯರಾಮ್, ಜಯಶಂಕರ್, ಉಪಾಧ್ಯಕ್ಷ ಮನೋಜ್, ಗೋಕುಲ್ ಗೋವರ್ಧನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ , ವಾರ್ಡ್ ಸತೀಶ್ ಗಿರೀಶ್, ವಿದ್ಯಾ ಅರಸ್, ನಗರಪಾಲಿಕೆ ಮಾಜಿ ಸದಸ್ಯರಾದ ಗೀತಾ ಶ್ರೀ ಜಯಂತಿ ಉಪಸ್ಥಿತರಿದ್ದರು.