ಮೈಸೂರು: ಮೈಸೂರಿನ ಬಿ ಇ ಎಂ ಎಲ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2025-2028 ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಮಾದೇವ್ ಎಂ. ವಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳಾಗಿ ಲೋಕೇಶ್ ಪಿ,
ಮಹಾದೇವಸ್ವಾಮಿ, ಎಸ್ಎಂ ಮಂಜುನಾಥ್ ಎಸ್.ರವಿಕುಮಾರ್ ಚುನಾಯಿತರಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ
ಸತೀಶ್ ಪಿ,ಪ್ರಕಾಶ್ ಸಿ, ದೀಪು,
ಶಿವಕುಮಾರ್,ಗುರಿಕರು ಹಾಗೂ
ಬಸವರಾಜು ಆಯ್ಕೆಯಾಗಿದ್ದಾರೆ
ಬಿ ಇ ಎಂ ಎಲ್ ಪ. ಜಾ/ ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ: ಮಾದೇವ್ ಆಯ್ಕೆ