ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಗಂಗೋತ್ರಿ ಸಂಸ್ಥೆ ವತಿಯಿಂದ ಶಿಕ್ಷಕರು ಹಾಗೂ ಅಭಿಯಂತರರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಇಂಜಿನಿಯರ್ ಆದ ಸಾರಂಗಪಾಣಿ ಮತ್ತು ಶಿಕ್ಷಕರು ಗಳಾದ ಬೋರೇಗೌಡರು ಹಾಗೂ ರಾಮೇಗೌಡರು ಮತ್ತು ರಾಮಪ್ರಸಾದ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಚಂದ್ರಕಲಾ ರಮೇಶ್, ಕಾರ್ಯದರ್ಶಿ ಅನುರಾಧ ನಂದೀಶ್, ಖಜಾಂಚಿ ಬೋಜಮ್ಮ ಕಾರ್ಯಪ್ಪ. ಹಾಗೂ RC ಸತೀಶ್, ZC ಗಾಯಿತ್ರಿ ಜಗದೀಶ್ ಮತ್ತು ಸಂಸ್ಥೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.