ಜಿಲ್ಲೆಸಂದೇಶ್ ಸ್ವಾಮಿ ಅವರಿಗೆ ಶುಭ ಕೋರಿದ ಮುಖಂಡರು. September 25, 2024September 25, 2024 - by Varshini News Spread the love ಮೈಸೂರು: ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಅವರಿಗೆ ಜನುಮ ದಿನದ ಸಂಭ್ರಮ. ನಗರ ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್, ಯುವ ಮುಖಂಡರಾದ ಚರಣ್ ರಾಜ್, ಭಾನುಪ್ರಕಾಶ್, ವಿಕ್ರಂ ಅಯ್ಯಂಗಾರ್, ಮಹೇಂದ್ರ ಎಂ ಶೈವ,ಮಹಾನ್ ಅಚ್ಚು, ಭರತ್ ರಾಜ್, ವಿಶ್ವನಾಥ್, ಮತ್ತಿತರ ಸ್ನೇಹಿತರು ಶುಭ ಹಾರೈಸಿದರು.