ಶ್ರೀ ಪ್ರಸನ್ನ ಕಲ್ಯಾಣೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ,ಉಪಾಧ್ಯಕ್ಷರಿಗೆ ಅಭಿನಂದನೆ

Spread the love

ಮೈಸೂರು: ಶ್ರೀ ಪ್ರಸನ್ನ ಕಲ್ಯಾಣೇಶ್ವರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

ಮುಂದಿನ 5 ವರ್ಷಗಳ ಅವಧಿಗೆ ನಡೆದ ಅದ್ಯಕ್ಷರು ಹಾಗೂ ಉಪಾದ್ಯಕ್ಷರ ಚುನಾವಣೆಯಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ ಆನಂದ್ ಉಪಾಧ್ಯಕ್ಷರಾಗಿ ಆಯ್ಕೆಯಾದ ದಿವ್ಯಶ್ರೀ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲಿ ನಿರ್ದೇಶಕರಾದ ಪಾಂಡುರಂಗ,ಗಣೇಶ್ ಬಾಲಾಜಿ.ಎಂ ಎಂ ಪ್ರಸಾದ್,ಮಹೇಶ್ ಎಂ,ಬಸವರಾಜು ಜೋಗಿ,ದಿವ್ಯನಾದನ್, ಗೋವಿಂದ,ಉಷಾ ಕೆ.ಆರ್,ರಮಾದೇವಿ,ಉಷಾ,ಸುಮಿತ್ರ, ಕಾರ್ಯದರ್ಶಿ ಪದ್ಮರಾಜ್ ಮತ್ತು ಸಹಕಾರ ಸಂಘದ ರಿಟರ್ನಿಂಗ್ ಆಫೀಸರ್ ಸುಜಾತ ಹಾಜರಿದ್ದರು.