ಮೈಸೂರು: ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಟ್ರಸ್ಟ್ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಅಧೀಕ್ಷಕರು ಹಾಗೂ ಎಂ ಎಂ ಸಿ ಮತ್ತು ಕೆ ಆರ್ ಆಸ್ಪತ್ರೆಯ
ಡಾ. ಶೋಭಾ,ಹೆಚ್ಚುವರಿ ಆಯುಕ್ತರಾದ ಕವಿತಾ ರಾಜಾರಾಮ್, ಖ್ಯಾತ ದಂತ ವೈದ್ಯೆ ಡಾಕ್ಟರ್ ಉಷಾ ಹೆಗಡೆ,ಲಲಿತಾ ದೇವೇಗೌಡ, ಗೌರಿ ಹರೀಶ್ ಗೌಡ, ಹಾಗೂ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.