ಮೈಸೂರು: ಕೆ ಆರ್ ಮೊಹಲ್ಲಾ
ದಲ್ಲಿರುವ ಮಸೀದಿಯಲ್ಲಿ ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಹಿಂದೂ ಮುಸಲ್ಮಾನರು ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿ ಸಹಬಾಳ್ವೆ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ ಶ್ರೀನಾಥ್ ಬಾಬು, ಜಿ ರಾಘವೇಂದ್ರ, ರವಿನಂದನ್, ದಿನೇಶ್, ಮುಸಲ್ಮಾನ್ ಮುಖಂಡರಾದ ಹಜ್ಗರ್ ಪಾಷ,ಗುಲ್ಜನ್ ಪಾಷಾ, ಫಾರೂಕ್ ಸೇರಿದಂತೆ ಹಲವು ಮುಸಲ್ಮಾನ್ ಮುಖಂಡರು ಹಾಜರಿದ್ದರು.