ಶಾಸಕ ಕೆ. ಹರೀಶ್ ಗೌಡರ ಹುಟ್ಟುಹಬ್ಬ: ಬೃಹತ್ ಹಾರದ ಶುಭ ಹಾರೈಕೆ

ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಹಾಗೂ 47ನೇ ವಾರ್ಡ್ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ ರಾಮಪ್ಪ ಅವರುಗಲಕು ಹರೀಶ್ ಗೌಡರಿಗೆ ಬೃಹತ್ ಗಾತ್ರದ ಹರ ಹಾಕಿ ಭಾವ ಚಿತ್ರ ನೀಡಿ ಶುಭಕೋರಿದರು.

ಈ ಸಂದಯ ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಕರ್ನಾಟಕ ಹಿತರಕ್ಷಣ ವೇದೇಕೆ ಅಧ್ಯಕ್ಷ ವಿನಯ್ ಕುಮಾರ್ ಮತ್ತು 23ನೇ ವಾರ್ಡ್ ರವಿಚಂದ್ರ, ನಿತಿನ್, ಮಂಜುನಾಥ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದರು.