ಮೈಸೂರು, ಜೂ.2: ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ್ ಅವರನ್ನು
ಮೈಸೂರಿನಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮೈಮುಲ್ ಮಾಜಿ ಅದ್ಯಕ್ಷ ಕೆ ಉಮಾಶಂಕರ್, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿಯ ಎಂ ರಾಮಕೃಷ್ಣ, ಎನ್ ಯೋಗಾನಂದ್, ಮಾಜಿ ನಿರ್ದೇಶಕ ಎಸ್ ಆರ್ ರವಿಕುಮಾರ್, ನಿರೂಪಕ ಅಜಯ್ ಶಾಸ್ತ್ರಿ ಅವರು ಕೂಡ್ಲಿ ಗುರುರಾಜ್ ಅವರನ್ನು
ಶಾಲು ಹೊದಿಸಿ,ಹಾರ ಹಾಕಿ ಸನ್ಮಾನಿಸಿ ಶುಭ ಕೋರಿದರು.