ಫಾಲ್ಕನ್ ಬೋರೇಗೌಡರಿಗೆ ಹುಟ್ಟುಹಬ್ಬದ ಶುಭ ಕೋರಿದ ಜೆಡಿಎಸ್ ಪದಾಧಿಕಾರಿಗಳು

Spread the love

ಮೈಸೂರು: ಮೈಸೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ನಗರ ಹಿರಿಯ ಉಪಾಧ್ಯಕ್ಷರಾದ ಫಾಲ್ಕನ್ ಬೋರೇಗೌಡ್ರು ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಫಾಲ್ಕನ್ ಬೋರೇಗೌಡರ ಹುಟ್ಟುಹಬ್ಬವನ್ನು ಪಕ್ಷದ ವತಿಯಿಂದ ಸರಳವಾಗಿ ಕೇಕ್ ಕಟ್ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು.

ಈ‌ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಮಂಜು ಗೌಡ್ರು, ಏನ್ ಆರ್ ಬ್ಲಾಕ್ ಅಧ್ಯಕ್ಷ ರಾಮಣ್ಣ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಿಜ್ವಾನ್, ನಗರ ಸಂಘಟನಾ ಕಾರ್ಯದರ್ಶಿ ಪ್ರಕಾಶ್, ನಗರ ಕಾರ್ಯದರ್ಶಿ ದೇವರಾಜ್, ಜೆಡಿಎಸ್ ಆಫೀಸ್ ನಾಗರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರವೀಣ್ ಕಿತ್ತೂರ್, ಆನಂದ್, ಹೋಟೆಲ್ ರವಿ, ಜೆಡಿಎಸ್ ಮುಖಂಡರು ಎಚ್ ಡಿ ಕುಮಾರಸ್ವಾಮಿ ಬಳಗದ ಜಿಲ್ಲಾಧ್ಯಕ್ಷ ಬೆಲವತ್ತ ರಾಮಕೃಷ್ಣೇಗೌಡ್ರು ಹಾಗೂ ಜೆಡಿಎಸ್ ಯುವ ಮುಖಂಡರು ಎಚ್ ಡಿ ಕುಮಾರಸ್ವಾಮಿ ಬಳಗದ ನಗರ ಅಧ್ಯಕ್ಷರು ಆನಂದ್ ಗೌಡ್ರು,ಜೆಡಿಎಸ್ ಬಂಬುಬಜಾರ್ ಬ್ಲಾಕ್ ನಗರ ಸಂಘಟನೆ ಕಾರ್ಯ ದರ್ಶಿ ಎಚ್ ಡಿ ಕೆ ನಗರ ಸಂಘಟನಾ ಕಾರ್ಯದರ್ಶಿ ಕೋದಂಡ ಹಾಜರಿದ್ದು ಫಾಲ್ಕನ್ ಬೋರೇಗೌಡರಿಗೆ ಹಾರ ಹಾಕಿ ಶಾಲು ಹೊದಿಸಿ ಕೇಕ್ ತಿನ್ನಿಸಿ ಜನುಮದಿನದ ಶುಭ ಕೋರಿದರು.