ಮೈಸೂರು: ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ ಹಿದಾಯತ್ ಉಲ್ಲಾ ಅವರಿಗೆ ಕಾಂಗ್ರೆಸ್ ನವರು ಹುಟ್ಟು ಹಬ್ಬದ ಶುಭ ಕೋರಿದರು.
ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ದಿನೇಶ್ ಗುಂಡೂರಾವ್ ಅಭಿಮಾನಿಗಳ ಬಳಗದ ಅಧ್ಯಕ್ಷ ವಿನಯ್ ಕನಗಲ್,ಕೆಪಿಸಿಸಿ ಸಂಯೋಜಕರು ಶಿವ ನಾಗಪ್ಪ, ರಾಮಕೃಷ್ಣ ಮತ್ತು ಪಾರ್ಥ ಉಪಸ್ಥಿತರಿದ್ದು ಹಿದಾಯತ್ ಉಲ್ಲಾ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಜನುಮದಿನದ ಶುಭ ಹಾರೈಸಿದರು.