ಮೈಸೂರು: ಮೈಸೂರಿನ ಅಶೋಕಪುರಂ ನಲ್ಲಿರುವ ಡಾ.ಬಾಬಾ ಸಾಹೇಬ್ ಸಾಹೇಬ್ ಅಂಬೇಡ್ಕರ್ ಚಿಕ್ಕ ಗರಡಿ ಅಧ್ಯಕ್ಷರಾಗಿ
ಬಿ. ನಾಗರಾಜ್( ಬಿಲ್ಲಯ್ಯ )
ಆಯ್ಕೆಯಾಗಿದ್ದಾರೆ.
ಬಿ. ನಾಗರಾಜ್( ಬಿಲ್ಲಯ್ಯ )
ಅವರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶೋಬನ ಬಂತೆ ಜಿ, ವಿಶುದ್ಧ ಶೀಲ ಬಂತೆ ಜಿ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್, ಜೆ.ಡಿ.ಎಸ್. ಮುಖಂಡ ವೆಂಕಟೇಶ್, ದನಗಳಿ ಸ್ವಾಮಿ ,ರಾಜೇಶ್ ಕುಮಾರ್, ಮಹೇಶ್, ವೀರಭದ್ರ ಸ್ವಾಮಿ, ಶ್ರೀಧರ್,ಮತ್ತಿತರರು ಹಾಜರಿದ್ದರು.