ಜಿಲ್ಲಾ ಸಾಂಸ್ತಿಕ ಚುನಾವಣಾ ಅಧಿಕಾರಿಯಾಗಿ ಆಯ್ಕೆಯಾದ ರವಿಚಂದ್ರೆ ಗೌಡರಿಗೆ ಅಭಿನಂದನೆ

ಮೈಸೂರು: ಮೈಸೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ 134ನೆಯ ಜಯಂತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ನೂತನವಾಗಿ ಜೆಡಿಎಸ್ ಜಿಲ್ಲಾ ಸಾಂಸ್ತಿಕ ಚುನಾವಣಾ ಅಧಿಕಾರಿಯಾಗಿ ಆಯ್ಕೆಯಾದ ವಕೀಲರೂ ಆದ ಎನ್ ಆರ್ ರವಿಚಂದ್ರೆ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಜೆ ಡಿ ಎಸ್ ನಗರ ಹಿರಿಯ ಉಪಾಧ್ಯಕ್ಷ ಪಾಲ್ಕನ್ ಬೋರೇಗೌಡರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೆದರ್ ಬ್ಲಾಕ್ ಬೊಂಬು ಬಜಾರ್ ನಗರ ಸಂಘಟನಾ ಕಾರ್ಯದರ್ಶಿ ಕೋದಂಡರಾಮ,ನಗರ ಸಂಘಟನಾ ಕಾರ್ಯದರ್ಶಿ ಪ್ರಕಾಶ್, ಸಮಾಜ ಸೇವಾ ಜಿಲ್ಲಾ ವಿಭಾಗದ ಅಧ್ಯಕ್ಷ ಆನಂದ್ ಗೌಡ.ಕೆ ಆರ್ ಮಿಲ್,ಮದುವನ ಚಂದ್ರ ಎಸ್ ಟಿ ಅಧ್ಯಕ್ಷರು, ಜೆಡಿಎಸ್ ಆಫೀಸ್ ನಾಗರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು ಅಭಿನಂದಿಸಿದರು.