ಮಹಾತ್ಮರ ಚರಿತಾಮೃತ ಗ್ರಂಥ

Spread the love

ಬೆಂಗಳೂರು: ಬೆಂಗಳೂರಿನ ಬಸವೇಶ್ವರನಗರದ ಹಿರಿಯ ಐ ಎ ಎಸ್ ಅಧಿಕಾರಿ (ನಿ ) ಡಾ ಸಿ ಸೋಮಶೇಖರ್ ರವರ ನಿವಾಸದಲ್ಲಿ ಮಹಾತ್ಮರ ಚರಿತಾಮೃತ ಗ್ರಂಥವನ್ನು ಗಣ್ಯರಿಗೆ ನೀಡಲಾಯಿತು.

ಬೆಳಗಾವಿ ಜಿಲ್ಲೆ, ಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನ ಸ್ವಾಮೀಜಿ ಅವರು ಮಹಾತ್ಮರ ಚರಿತಾಮೃತ ಗ್ರಂಥವನ್ನು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷರು ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಗ್ರಂಥವನ್ನು ನೀಡಿದರು.

ಈ ವೇಳೆ ಡಾ ಸಿ ಸೋಮಶೇಖರ್, ಕನ್ನಡ ಹೋರಾಟರರಾದ ಪಾಲನೇತ್ರ, ಕನ್ನಡ ಜಾನಪದ ಪರಿಷತ್ ಗೋವಿಂರಾಜನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನರಸಿಂಹ ಮೂರ್ತಿ ಹಾಜರಿದ್ದರು.