ಮೈಸೂರು: 27ವರ್ಷದ ನಂತರ ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅಭಿಮಾನಿಗಳು ಮೈಸೂರು ಪಾಕ್ ವಿತರಿಸಿ ಸಂಭ್ರಮಿಸಿದರು.
ಮೈಸೂರಿನ ಚಾಮುಂಡಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಮೈಸೂರ್ ಪಾಕ್ ವಿತರಿಸಿ ಸಂಭ್ರಮಿಸಲಾಯಿತು.
ಅಪೂರ್ವ ಸುರೇಶ್ , ದೂರರಾಜಣ್ಣ,
ಆನಂದ್,ಆದರ್ಶ, ಬೈರಯ್ಯ, ಮೈ ಲಾ ವಿಜಯಕುಮಾರ್,ದಿನೇಶ್, ವಾಸು,
ಸುಧೀಂದ್ರ, ಕಲಾವಿದರಾದ ಜಯರಾಮ್, ಜೆ ಟಿ ಪ್ರಸಾದ್, ಶ್ರೀನಿವಾಸ್, ಮಹದೇವ್ ಸ್ವಾಮಿ, ಶ್ರೀಕಾಂತ್ ಕಶ್ಯಪ್, ಜಗದೀಶ್, ಶಿವಲಿಂಗ ಸ್ವಾಮಿ, ಬಸವರಾಜು, ಶಿವಕುಮಾರ್ ಮತ್ತಿತರರು ಈ ಸಂಭ್ರಮದಲ್ಲಿ ಭಾಗಿಯಾದರು.