ಮೈಸೂರು: ಮೈಸೂರಿನ ಕೆ ಹೆಚ್ ಬಿ ಬಡಾವಣೆ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ
ವು ಇದೇ ಏ. 20 ರಂದು ಲಯನ್ಸ್ ಕ್ಲಬ್ ಆಫ್ ಮೈಸೂರ್, ಬೆಳವಾಡಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9 ರಿಂದ 2 ಗಂಟೆಯವರೆಗೆ ಶಿಬಿರ ವಿದ್ಯಾ ಕಾನ್ವೆಂಟ್, ಕೆ ಹೆಚ್ ಬಿ ಕಾಲೋನಿ ಹೂಟಗಳ್ಳಿ ಮೈಸೂರು. ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಹೃದಯ ಪರೀಕ್ಷೆ, ಪ್ರಾಥಮಿಕ ಸ್ಥನ ಕ್ಯಾನ್ಸರ್ ಪರೀಕ್ಷೆ, ದಂತ ಪರೀಕ್ಷೆ, ಕಣ್ಣಿನ ಪರೀಕ್ಷೆ, ನುರಿತ ವೈದ್ಯರಿಂದ ತಪಾಸಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ: 9880248100, 9945748398,9945848284 ಮೊಬೈಲ್ ನಲ್ಲಿ ಸಂಪರ್ಕಿಸಬಹುದು.