- All Posts
- ರಾಜ್ಯ

ಬೆಂಗಳೂರಿನ ಪದ್ಮನಾಭನಗರ ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರ ಮಹಿಳಾ ಘಟಕದ ಉದ್ಘಾಟನೆಯನ್ನು ಡಾ.ಜನಪದ ಬಾಲಾಜಿ ಉದ್ಘಾಟಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಎಂ. ಕಾರ್ತಿಕ್ ಅವರನ್ನು ಸರ್ಕಾರ ನೇಮಕ ಮಾಡಿದ್ದು,ಅವರು ಅಧಿಕಾರ ಸ್ವೀಕರಿಸಿದ್ದಾರೆ.

ತಾಯಿ ಸತ್ತಮೇಲೆ ತವರಿಗೆ ಹೋಗಬಾರದು, ಕಲಿತ ಹುಡುಗಿ,ಹಾಡು ಬರೆದ ಪದ ಗಾರುಡಿಗ ಶ್ರೀ ಗುರುರಾಜ ಹೊಸಕೋಟೆ ಅವರ ಮನೆಗೆ ಡಾ ಜಾನಪದ ಎಸ್ ಬಾಲಾಜಿ ಭೇಟಿ ನೀಡಿ...

ರೈತರಿಗೆ ಹೆಚ್ಚುವರಿಯಾಗಿ 1033.60 ಕೋಟಿ ಇನ್ಪುಟ್ ಸಬ್ಸಿಡಿಯನ್ನು ವಿತರಿಸಲು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಹಾಗೂ 14ನೇ ವರ್ಷದ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಆರೋಪಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಪ್ರತಿಜ್ಞೆ ಸ್ವೀಕರಿಸಿದರು.

ಜಗತ್ತಿನ ಕಲ್ಯಾಣ ಹಾಗೂ ಶಾಂತಿ ಸ್ಥಾಪನೆ ಗಾಗಿ 365 ದಿನಗಳ ಕಾಲ ನಿರಂತರ ಶ್ರೀವಿದ್ಯಾ ಮಹಾಯಾಗವನ್ನು ಪೂಜ್ಯ ಮಾತಾಜಿ ಡಾ.ಶ್ರಿಪ್ರಿಯಾ ಅವರು ಪ್ರಾರಂಭಿಸಿದ್ದಾರೆ.

ಜಗತ್ತಿನ ಕಲ್ಯಾಣ ಹಾಗೂ ಶಾಂತಿ ಸ್ಥಾಪನೆ ಗಾಗಿ 365 ದಿನಗಳ ಕಾಲ ನಿರಂತರ ಶ್ರೀವಿದ್ಯಾ ಮಹಾಯಾಗವನ್ನು ಪೂಜ್ಯ ಮಾತಾಜಿ ಡಾ.ಶ್ರಿಪ್ರಿಯಾ ಅವರು ಪ್ರಾರಂಭಿಸಿದ್ದಾರೆ.