ಜಿಲ್ಲೆ

  • All Posts
  • ಜಿಲ್ಲೆ
ಭಾರತದ ಸಂವಿಧಾನ ಪ್ರಪಂಚದಲ್ಲೇ ಬಲಿಷ್ಠ- ಸಿ.ಆರ್ ದಿನೇಶ್

November 26, 2025/

ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಬಲಿಷ್ಠ ಸಂವಿದಾನ ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್ .ದಿನೇಶ್ ತಿಳಿಸಿದರು.

ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಟ್ರಸ್ಟ್ ನಿಂದ ಕನ್ನಡ ರಾಜ್ಯೋತ್ಸವ

November 26, 2025/

ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಿದಮಹಿಳಾ ರಕ್ಷಣಾ ಪಡೆ

November 25, 2025/

ಮೈಸೂರಿನ ಮಹಿಳಾ ರಕ್ಷಣಾ ಪಡೆ ವತಿಯಿಂದ ಮೈಸೂರಿನ ಇನ್ಟಿಟ್ಯೂಟ್ ಆಫ್ ಎಜುಕೇಶನ್ ಸಭಾಂಗಣದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ...

ನೈರುತ್ಯ ರೈಲ್ವೇ ಕನ್ನಡ ಸಂಘದಿಂದಕನ್ನಡ ರಾಜ್ಯೋತ್ಸವ ಆಚರಣೆ

November 25, 2025/

ನೈರುತ್ಯ ರೈಲ್ವೇ ಕನ್ನಡ ಸಂಘ ಹುಬ್ಬಳ್ಳಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧಾರವಾಡ ಶಾಖೆಯ ಪಾದಾಧಿಕಾರಿಗಳ ಮಕ್ಕಳು ಕನ್ನಡ ನಾಡಿನ ಹೆಮ್ಮೆಯ ಹಾಡಿಗೆ ನೃತ್ಯ ಮಾಡಿ...

ಜಿಟಿಡಿ ಹುಟ್ಟುಹಬ್ಬ: ಮಕ್ಕಳಿಗೆ ಲೇಖನ ಸಾಮಾಗ್ರಿ,ರೋಗಿಗಳಿಗೆ ಹಣ್ಣು ವಿತರಣೆ

November 25, 2025/

ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಶಾಸಕ ಜಿ.ಟಿ.ದೇವೇಗೌಡರ ಹುಟ್ಟುಹಬ್ಬವನ್ನು‌ ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು.

Load More

End of Content.